It is customary to place the baby in cradle along with some ceremonies on the 11th day of birth. And my mother-in-law had asked us to finish off 'Naming Ceremony' too as it was not sure when we might be able to take the little one to India for the actual ceremony. The name 'Sahitya' has already been entered and registered in all hospital records and birth certificate. Being born in 'Hasta' star like her granddad (my father), her name was supposed to begin with 'Pu' so we chose 'Putti' which will be her petname too!
First we write the name on a tray filled with rice using a golde finger ring as pen. Then tell out her name in her ears three times. Later on for the cradle ceremony, we decorated the swing as we donot have cradle. And then Amma (my mother) told me first a big round rock has to be placed in it. I beleive it could have been to test out the safety of the cradle. We replaced that with a cucumber here;) Then placed my friend's daughter in it for a couple of minutes and finally placed Putti in it and sang lullaby for her. She has been happily sleeping in it.
Pin It Now!

|
|
2 Comments :
ನಮಸ್ಕಾರ ರೂಪ ,ನಿಮ್ಮ ಮಗಳ ಬ್ಲಾಗ್ ನಂಗೆ ತುಂಬಾ ಇಷ್ಟ ಆಯಿತು.ನಿಮ್ಮ ಮಗಳ ತುಂಟತನವನ್ನ ದಿನ ಓದುತ್ತ ಇರುತ್ತೇನೆ.. ನನಗೆ ನೀವು ನಿಮ್ಮ ಮಗಳೊಡನೆ ಮಾತನಾಡುವ ಶೈಲಿ ತುಂಬಾ ಮೆಚ್ಚುಗೆ ಆಗುತ್ತೆ.
ನಾನು ನನಗೆ ಗೊತ್ತಿರುವ ಒಂದು ಲಾಲಿ ಹಾಡನ್ನು ಹಾಕಿದಿನಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ .
ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು ಮಗುವೆ
ಜೋ ಜೊ ಜೊ ಜೊ
ಸುತ್ತಿ ಹೊರಳಾಡದಿರು ಮತ್ತೆ ಹಟ ಮಾಡದಿರು
ನಿದ್ದೆ ಬರುವಳು ಕದ್ದು ಮಲಗು ಮಗುವೆ
ಜೋ ಜೊ ಜೊ ಜೊ
ಜೋ ಜೊ ಜೊ ಜೊ
ಮಲಗು ಚೆಲ್ವಿನ ತೆರೆಯೆ
ಮಲಗು ವೋಲ್ಮೆಯ ಸೇರೆಯೇ
ಮಲಗು ತೊಟ್ಟಿಲಸಿರಿಯೇ ದೇವರಂತೆ
ಮಲಗು ಮುದ್ದಿನ ಗಿಣಿಯೆ
ಮಲಗು ಮುತ್ತಿನ ಮಣಿಯೆ
ಮಲಗು ಚಂದಿರನೂರ ಹೋಗುವೆಯಂತೆ
ಮಲಗು ಚಂದಿರನೂರ ಹೋಗುವೆಯಂತೆ
ಮಲಗು ಚಂದಿರನೂರ ಹೋಗುವೆಯಂತೆ || ಪ ||
ತಾರೆಗಳ ಜರೆತಾರಿ ಅಂಗಿ ತೊಡಿಸುವರಂತೆ
ಚಂದಿರನ ತಂಗಿಯರು ನಿನ್ನ ಕರೆದು
ಹೂವ ಮುಡಿಸುವರಂತೆ ಹಾಲ ಕುಡಿಸುವರಂತೆ
ವೀಣೆ ನುಡಿಸುವರಂತೆ ಸುತ್ತ ನೆರೆದು
ವೀಣೆ ನುಡಿಸುವರಂತೆ ಸುತ್ತ ನೆರೆದು
ವೀಣೆ ನುಡಿಸುವರಂತೆ ಸುತ್ತ ನೆರೆದು
ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ನಿದ್ದೆ ಬರವಳು ಹೊದ್ದು ಮಲಗು ಮಗುವೆ
ಜೋ ಜೊ ಜೊ ಜೊ
ಜೋ ಜೊ ಜೊ ಜೊ
ನಮಸ್ಕಾರ ಪದ್ಮಿನಿ,
ಪುಟ್ಟಿ ಬ್ಲಾಗ್ ಇಷ್ಟಪಟ್ಟು ಅವಳಿಗಾಗಿ ಈ ಸುಂದರ ಲಾಲಿ ಹಾಡು ಕಳುಹಿಸಿದಕ್ಕೆ ಥ್ಯಾಂಕ್ಸ್! ಇದು ಸುಲೋಚನ ಅವರು ಹಾಡಿರೋದು ಅಲ್ವಾ? ನನಗೂ ಇಷ್ಟ ಆದ್ರೆ ಪೂರ್ತಿ ಹಾಡು ಬರೊಲ್ಲ:(
ಇದರಲ್ಲಿ ಇನ್ನೊಂದು ಚರಣ ಇದೆ ನೋಡಿ
ಬಣ್ಣ ಬಣ್ಣದ ಕನಸು ಕರಗುವುದು ಬಲುಬೇಗ
ಹಗಲು ಬರುವನು ಬೆಳ್ಳೀ ಮುಗಿಲಾ ನಡುವೆ
ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ
ಪಟ್ಟದಾನೆಯ ಮೇಲೆ ಪುಟ್ಟ ಮಗುವೇ
ಪಟ್ಟದಾನೆಯ ಮೇಲೆ ಪುಟ್ಟ ಮಗುವೇ
ಪಟ್ಟದಾನೆಯ ಮೇಲೆ ಪುಟ್ಟ ಮಗುವೇ
Post a Comment