Putti now wants to help me in all of my household chores. When I am cooking, she comes behind and volunteers to chop vegetables. While making chapathi(indian flat bread), she loves to make balls with the dough and try to roll it. Most times, I give her a big bowl and some onions and let her play with it. I need to finish cooking before she looses interest in the onions. But there are many a time when this little trick does not work. So then, I make her sit on the counter top and she does love watching me. Here is the results of such watching...
How to make chutney(the spicy indian dip) by Putti:
Pin It Now!
How to make chutney(the spicy indian dip) by Putti:
|
|
11 Comments :
ಸೂಪರ್! ತುಂಬಾ ಸಹಾಯ ಮಾಡ್ತಾಳೆ ಮಗಳು -- ಇದಕ್ಕಿಂತ ಅದೃಷ್ಟ ಇದೆಯಾ!
ಪುಟ್ಟಿಯನ್ನು ಕೌಂಟರ್ ಮೇಲೆ ಕೂರಿಸಿದಾಗ ಮಿಕ್ಸರ್, ಹ್ಯಾಂಡ್ ಮಿಕ್ಸರ್-ಗಳ ಪ್ಲಗ್ ಕಿತ್ತಿಡುವುದನ್ನು ಮರೀಬೇಡ... ಕೈಯನ್ನು ಅಲ್ಲಿಇಲ್ಲಿ ತೂರಿಸುತ್ತಾ-ಆಡಿಸುತ್ತಾ ಗೊತ್ತಿಲ್ಲದೆ ಸ್ವಿಚ್ ಆನ್ ಮಾಡಿಬಿಟ್ಟಾಳು!
ಅಡಿಗೆ ಮನೆಗೆ ಅಡುಗೆ ಮಾಡೋಕೆ ಹೊರಟೋರು ಕುಕ್ಕರ ಶೀಟಿಗೆ ಹೆದ್ರಿದರ೦ತೆ-ಹೊಸ ಗಾದೆ ಪುಟ್ಟಿ ಮೇಲೆ!!!!
wow Putti eshtu smart hudugi aagidaale. nimge oLLe helping hand sikkide alva Roopa ;)putti nodi tumba khushi aitu :)
ಶ್ರೀಕಾಂತ್ ಅಣ್ಣ,
ಓಹೋ ಅವಳ ಸಹಾಯ ಹೆಚ್ಚಾಗಿನೇ ನಾನು ಆನ್ ಲೈನ್ ಬರೋದು ಕಮ್ಮಿ ಆಗಿರೋದು;)
ನಿಮ್ಮ್ ಸೊಸೆ ಕೈಲಿ ಹೀಗೆ ಕೆಲ್ಸಮಾಡಿಸ್ಕೊಳ್ಳೊ ಅದೃಷ್ಟ ನಿಮಗೂ ಸಿಗಲಿ, ಬೇಗ ಬನ್ನಿ ಮತ್ತೆ:)
ನಿಮ್ಮ ಕಾಳಜಿ ಮತ್ತು ಕಿವಿ ಮಾತಿಗೆ ಥ್ಯಾಂಕ್ಸ್!! ಅವಳ ಕೈ ಯಾವಾಗ ಏನು ಮುಟ್ಟುತ್ತೆ ಹೇಳೊದು ಕಷ್ಟ.
ಹ್ಹ ಹ್ಹ ಸರ್, ಚೆನ್ನಾಗಿದೆ ನಿಮ್ಮ ಗಾದೆ!!
thank you vidya. yes, she is more than one hand:-)
Jennifer Kumar
Gosh shes the cutest! Nice one to start the day.
December 19 at 8:39am ·
Divya Balakrishna
very cute!!! i want chutney!!!
December 21 at 9:21pm ·
hi roopa avri nem blog thumba thumba chanagidi evathu from moring to still know nem blog, nem putti ya photos ,nem baraha ella noode thumba kushi aythu ......:)
thumba chanagi varnane madedeera nem putti ya baggi...its really very nice blog ....
hi roopa nanu nan baggi halbaiku antha ansthidee nemhatra........ nan hasru shruti hegde antha nan ouru siddapura nanu designer agi bangalore nali work madthideene nangi nem blog thumba thumba estha aythu.......... adanaa nodtha time agideee gothagilaa nemaa putti prapancha ki karkondu hogidakii thumba thanks
ಹಲೋ ಶೃತಿ,
ಬಹಳ ತಡವಾಗಿ ಉತ್ತರಿಸುತ್ತಿರುವುದಕ್ಕೆ ಕ್ಷಮೆಯಿರಲಿ.
ನಿಮ್ಮ ಪರಿಚಯ ಆಗಿದ್ದು ಖುಶಿಯಾಯ್ತು. ನಮ್ಮೂರು ಬೆಂಗ್ಳೂರಲ್ಲಿ ಇದ್ದೀರಾ ಅಂತ ತಿಳಿತು, ಹೇಗಿದೆ ನಮ್ಮೂರು?
”ಪುಟ್ಟಿಪ್ರಪಂಚ’ನ ಮೆಚ್ಚಿ ಬರೆದಿದಕ್ಕೆ ವಂದನೆಗಳು, ಆಗಾಗ್ಗೆ ಬರ್ತಾಯಿರಿ:)
ರೂಪ
Post a Comment