Saturday, November 20, 2010

Putti's Artwork in Kannada Newspaper...

Putti's Blow Paint Tree' is published in Today's Kannadaprabha Newspaper a leading daily in south India. 

I had seen couple of children artwork published last week as part of 'Children's Day' Article. This is the next part of that article and I am thrilled to see Putti there!
Pin It Now!

22 Comments :

ಪುಟ್ಟಿ,

ಸೂಪರ್ !
ಪತ್ರಿಕೆಯಲ್ಲಿ ನಿನ್ನ ಪೋಟೋ ಮತ್ತು ಪೇಟಿಂಗ್ ನೋಡಿ ಖುಷಿಯಾಯ್ತು..

ಪುಟ್ಟಿಯ ಅಮ್ಮ,
ಅಭಿನಂದನೆಗಳು..ಪಾರ್ಟಿ ಯಾವಾಗ :)

ಥ್ಯಾಂಕ್ ಯೂ ಅಂಕಲ್ ಅಂಟಿ ಎನ್ನುತ್ತಾಳೆ ಪುಟ್ಟಿ!! ಸಾನ್ವಿ ಜೊತೆ ನೀವು ಯಾವಾಗ ಬಂದ್ರೆ ಆವಾಗಲೇ ಪಾರ್ಟಿ:)
ವಂದನೆಗಳು.

ಮಕ್ಕಳಲ್ಲಿರುವ ಸೃಜನಾತ್ಮಕತೆಯು ಹೊರಸೂಸಬೇಕಾದಲ್ಲಿ ಅವರಿಗೆ ಚಿತ್ರಕಲೆ ಒಂದು ಪೂರಕ ವೇದಿಕೆಯಾಗಿದೆ. ಆ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರ್ತಿಸಲು ಸಾಧ್ಯ. Congrats putti
--Sanjay Sn

ನಿಮ್ಮ ಮಾತು ನಿಜ ಸಂಜಯ್, ಪ್ರತಿಕ್ರಿಯಿಸಿದಕ್ಕೆ ವಂದನೆಗಳು!!

"congrats putti"
Nammoorina paper nalli Ninna photo nodi khushi aaythu
next time ninna age& nimmorina hesaru haaku

Thanks ajji :) age & oorina hesru koTTittu, editor maretirabeku!

ತುಂಬಾ ಸಂತೋಷ ಆಯ್ತು ರೂಪ ಅವರೆ. 'ಸಾಹಿತ್ಯ' ಪಾಪಾಗೆ ನಮ್ಮ ಪ್ರೀತಿಯ ಅಭಿನಂದನೆ. ನೀವು ನಿಮ್ಮ ಮಗುವಿಗೆ 'ಸಾಹಿತ್ಯ' ಎಂದು ಇಟ್ಟಿರುವ ಹೆಸರು ಕೂಡ ಖುಷಿ ಕೊಡುವಂತದ್ದು.
--Tiru Sridhara

alli idkonDu illiya papernalli hEge bantu???
btw gud gud :)
--holenarasipura Nagendra

wow, good congrats roopa :))
--Vijiya Bhat

wonderful to note :) taayiyaMte magaLu :)
--Srinivas ತಳುಕು ಶ್ರೀನಿವಾಸ Taluku

ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು!! ನಾಗೇನ್, ಈ ವಾರದ ಸಂಚಿಕೆಯಲ್ಲಿ ಪ್ರಕಟವಾಗಿರುವ ಎಲ್ಲಾ ಚಿತ್ರಗಳೂ ಹೊರದೇಶದಲ್ಲಿರುವ ಮಕ್ಕಳದ್ದೇ ನೋಡಿ :)

So nice, Roopa.....Many Congrats to Putti...!
--Manju Pradeep

wow putti.....keep it up :)
--Shruthi Bhagavan

Super job putti!!! Keep it up!!! Super job to mommy too!!! Yay !!!!
--Chaitra Nama

Thanks friends for all your likes and encouraging comments!!

Post a Comment